Monday, December 28, 2009

ಪ್ರಜಾಸತ್ತೆ

ನಮ್ಮಲ್ಲಿ ಪ್ರಜಾಸತ್ತೆ ಇದೆಯೇ?
ನಮ್ಮಲ್ಲಿ ಪ್ರಜಾಸತ್ತೆ ಇಲ್ಲ; ಪ್ರಜೆಯೇನೋ ಸತಿಲ್ಲ; ಆದರೆ ಆತನಲ್ಲಿನ ಸ್ವಂತಿಕೆ, ಸ್ವಾತಂತ್ರ್ಯದಾಹ, ಸೃಜನಶೀಲತೆಗಳು ಸತ್ತುಹೋಗಿರುವುದಂತೂ ಸುಳ್ಳಲ್ಲ!
ಸಂತಾನ-ಸಂತಾನಗಳು ಹೀಗೇ ಷಂಡವಾಗುತ್ತಾ ಸಾಗುತ್ತಿವೆ; ಆದರೆ ಪರಿಸ್ಥಿತಿಯ ಪಿತೃಗಳು ಮಾತ್ರಾ ಅದನ್ನು ಒಪ್ಪಿಕೊಳ್ಳಲು ಮುಂದಾಗುವುದಿಲ್ಲ!
ಇಡೀ ರಾಜಕೀಯವೆನ್ನುವುದೇ ತೆರೆದ ಹಾದರ! ಅದರಲ್ಲೂ "ಸೆಕ್ಸ್ ಸ್ಕ್ಯಂಡಲ್" ಎನ್ನುವುದನ್ನು ಪ್ರತ್ಯೇಕ ರಣತಣತ್ರವಾಗಿ ಬಳಸಿಕೊಲ್ಲುವುದು ತಮಷೆಯೆನಿಸುವುದಿಲ್ಲವೇ?
ನಾಚಿಕೆ-ಮಾನ-ಮರ್ಯಾದೆ ಮುಂತಾದ ಓಬೀರಾಯನ ಕಾಲದ ಮೌಲ್ಯದಲ್ಲಿ ನಂಬಿಕೆಯುಳ್ಳವರು ಪ್ರತಿಕ್ರಿಯಿಸಲಿ. ಘನಂಧಾರಿಯಾದ್ದು ಏನೋ ಆಗಿಬಿಡುತ್ತದೆಂಬ ಭ್ರಮೆಯಿಂದಲ್ಲ; ಏಕೆಂದರೆ ಅವರು ಅಲ್ಪಬಲರು.ಆದರೂ ನಮ್ಮಲ್ಲಿ ಆತ್ಮ ಉಸಿರಾಡುತ್ತಿದೆಯೇ ಎನ್ನುವುದನ್ನು "ಆಸಿಡ್ ಟೆಸ್ಟ್" ಆದರೂ ಮಾಡಿನೋಡೋಣ!
ಪ್ರಜಾಸತ್ತೆ
ನಮ್ಮಲ್ಲಿ ಪ್ರಜಾಸತ್ತೆ ಇದೆಯೇ?
ನಮ್ಮಲ್ಲಿ ಪ್ರಜಾಸತ್ತೆ ಇಲ್ಲ; ಪ್ರಜೆಯೇನೋ ಸತಿಲ್ಲ; ಆದರೆ ಆತನಲ್ಲಿನ ಸ್ವಂತಿಕೆ, ಸ್ವಾತಂತ್ರ್ಯದಾಹ, ಸೃಜನಶೀಲತೆಗಳು ಸತ್ತುಹೋಗಿರುವುದು ಸುಳ್ಳಲ್ಲ!
ಸಂತಾನ-ಸಂತಾನಗಳು ಹೀಗೇ ಷಂಡವಾಗುತ್ತಾ ಸಾಗುತ್ತಿವೆ. ಆದರೆ ಪರಿಸ್ಥಿತಿಯ ಪಿತೃಗಳು ಅದನ್ನು ಹೇಳಿಕೊಳ್ಳಲು ಕೃತಕ ಮರ್ಯಾದೆಗೆ ಹೆದರಿ ಮುಂದಾಗುವುದಿಲ್ಲ!
ಇಡೀ ರಾಜಕೀಯವೆನ್ನುವುದೇ ತೆರೆದ ಹಾದರವಾಗಿದೆ. ಅದರಲ್ಲೂ ಸೆಕ್ಸ್ ಸ್ಕ್ಯಂಡಲ್ ಎನ್ನುವುದನ್ನು ಪ್ರತ್ಯೇಕ ರಣತಣತ್ರವಾಗಿ ಬಳಸಿಕೊಲ್ಲುವುದು ತಮಷೆಯೆನಿಸುವುದಿಲ್ಲವೇ?
ನಾಚಿಕೆ-ಮಾನ-ಮರ‍್ಯಾದೆ ಮುಂತಾದ ಓಬೀರಾಯನ ಕಾಲದ ಮೌಲ್ಯದಲ್ಲಿ ನಂಬಿಕೆಯುಳ್ಳವರು ಪ್ರತಿಕ್ರಿಯಿಸಲಿ. ಆದರೂ ಅದರಿಂದ ದೊಡ್ಡದೇನೂ ಆಗುವುದಿಲ್ಲ. ಯಾಕೆಂದರೆ ಅವರು ಅಲ್ಪಬಲರು.