ನಮ್ಮಲ್ಲಿ ಪ್ರಜಾಸತ್ತೆ ಇದೆಯೇ?
ನಮ್ಮಲ್ಲಿ ಪ್ರಜಾಸತ್ತೆ ಇಲ್ಲ; ಪ್ರಜೆಯೇನೋ ಸತಿಲ್ಲ; ಆದರೆ ಆತನಲ್ಲಿನ ಸ್ವಂತಿಕೆ, ಸ್ವಾತಂತ್ರ್ಯದಾಹ, ಸೃಜನಶೀಲತೆಗಳು ಸತ್ತುಹೋಗಿರುವುದಂತೂ ಸುಳ್ಳಲ್ಲ!
ಸಂತಾನ-ಸಂತಾನಗಳು ಹೀಗೇ ಷಂಡವಾಗುತ್ತಾ ಸಾಗುತ್ತಿವೆ; ಆದರೆ ಪರಿಸ್ಥಿತಿಯ ಪಿತೃಗಳು ಮಾತ್ರಾ ಅದನ್ನು ಒಪ್ಪಿಕೊಳ್ಳಲು ಮುಂದಾಗುವುದಿಲ್ಲ!
ಇಡೀ ರಾಜಕೀಯವೆನ್ನುವುದೇ ತೆರೆದ ಹಾದರ! ಅದರಲ್ಲೂ "ಸೆಕ್ಸ್ ಸ್ಕ್ಯಂಡಲ್" ಎನ್ನುವುದನ್ನು ಪ್ರತ್ಯೇಕ ರಣತಣತ್ರವಾಗಿ ಬಳಸಿಕೊಲ್ಲುವುದು ತಮಷೆಯೆನಿಸುವುದಿಲ್ಲವೇ?
ನಾಚಿಕೆ-ಮಾನ-ಮರ್ಯಾದೆ ಮುಂತಾದ ಓಬೀರಾಯನ ಕಾಲದ ಮೌಲ್ಯದಲ್ಲಿ ನಂಬಿಕೆಯುಳ್ಳವರು ಪ್ರತಿಕ್ರಿಯಿಸಲಿ. ಘನಂಧಾರಿಯಾದ್ದು ಏನೋ ಆಗಿಬಿಡುತ್ತದೆಂಬ ಭ್ರಮೆಯಿಂದಲ್ಲ; ಏಕೆಂದರೆ ಅವರು ಅಲ್ಪಬಲರು.ಆದರೂ ನಮ್ಮಲ್ಲಿ ಆತ್ಮ ಉಸಿರಾಡುತ್ತಿದೆಯೇ ಎನ್ನುವುದನ್ನು "ಆಸಿಡ್ ಟೆಸ್ಟ್" ಆದರೂ ಮಾಡಿನೋಡೋಣ!
Showing posts with label ಪ್ರಜಾಸತ್ತೆ. Show all posts
Showing posts with label ಪ್ರಜಾಸತ್ತೆ. Show all posts
Monday, December 28, 2009
Subscribe to:
Posts (Atom)